Surprise Me!

ಆಕ್ಲೆಂಡ್ ಸ್ಟೇಡಿಯಂನಲ್ಲಿ ಸಾಲು ಸಾಲು ದಾಖಲೆ ಬರೆದ ರೋಹಿತ್ ಶರ್ಮಾ! | Oneindia Kannada

2019-02-09 166 Dailymotion

ಆಕ್ಲೆಂಡ್‌ನ ಈಡನ್ ಪಾರ್ಕ್‌ ಸ್ಟೇಡಿಯಂನಲ್ಲಿ ಶುಕ್ರವಾರ (ಫೆಬ್ರವರಿ 8) ನಡೆದ ಭಾರತ-ನ್ಯೂಜಿಲ್ಯಾಂಡ್ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್ ಸುಲಭ ಗೆಲುವನ್ನಾಚರಿಸಿತು. ಭಾರತದ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಸಾಲು ದಾಖಲೆಗಳಿಗೂ ಕಾರಣರಾಗಿದ್ದಾರೆ.<br /><br />India won by 7 wickets in the second T20 match at Eden Park Stadium in Auckland on Friday (February 8). Rohit Sharma, the captain of India, has been due to line records.

Buy Now on CodeCanyon